health certificate
ನಾಮವಾಚಕ

ಆರೋಗ್ಯ (ಪ್ರಮಾಣ) ಪತ್ರ; ಹೆಲ್ತ್‍ ಸರ್ಟಿಹಿಕೇಟು; ಪ್ರಮಾಣ ಪಡೆದ ವ್ಯಕ್ತಿಯು ಕೆಲಸ ಮಾಡಲು ಶಕ್ತನಾಗಿದ್ದಾನೆ ಎಂದು ವೈದ್ಯರು ದೃಢೀಕರಿಸಿ ಕೊಡುವ ಪತ್ರ.